ಕಬಕ ಗ್ರಾಮದ ಬೈಪದವು ನಿವಾಸಿ ಪ್ರೊ. ಕೈಲಾರ್ ಶಂಕರ್ ಭಟ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕಬಕ ಗ್ರಾಮದ ಬೈಪದವು ನಿವಾಸಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಮುಖ್ಯಸ್ಥ ಕೈಲಾರ್ ಶಂಕರ್ ಭಟ್ (89ವ.) ರವರು ಅಲ್ಪಕಾಲದ ಅನಾರೋಗ್ಯದಿಂದ ಜ.13ರಂದು ಮಂಗಳೂರು ಈಡನ್ ಕ್ಲಬ್ ಬಳಿಯ ಶ್ರಾದ್ಧಾನಂದ ಆಶ್ರಮ ರಸ್ತೆಯಲ್ಲಿರುವ ಸ್ವಗೃಹ ಕೈಲಾರ್‌ನಲ್ಲಿ ನಿಧನರಾದರು.

ಅವರು ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಸುಮಾರು ಎರಡು ವಾರಗಳ ಕಾಲ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಚೇತರಿಸಿಕೊಂಡು ಬಿಡುಗಡೆ ಹೊಂದಿದ್ದರು. ಬಳಿಕ ಕೆಲಚು ದಿನಗಳಿಂದ ಅವರ ಆರೋಗ್ಯವು ಕ್ಷೀಣಿಸತೊಡಗಿತ್ತು. ಅವರ ಇಚ್ಚೆಯಂತೆ ಪಾರ್ಥಿವ ಶರೀರವನ್ನು ಅವರ ಕುಟುಂಬವು ದೇರಲಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮಾ)ಗೆ ದಾನ ಮಾಡಿದ್ದಾರೆ. ಮೃತರು ಪತ್ನಿ ಸರಸ್ವತಿ ಕೈಲಾರ್, ಪುತ್ರಿಯರಾದ ಉಷಾ, ಸುಧಾ, ಡಾ.ಲಾವಣ್ಯ ಮತ್ತು ಪುತ್ರ ಡಾ.ರಾಜಶೇಖರ್ ಕೈಲಾರ್, ಅಳಿಯಂದಿರಾದ ರಾಯ, ಮೋಹನ್, ವೆಂಕಟ್, ಸೊಸೆ ರೂಪ, ಮೊಮ್ಮಕ್ಕಳಾದ ಕವಿ, ಶಿಲ್ಪಿ, ಜೈ, ಅಭಿಷೇಕ್, ರೋಶನಿರರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.