ಫಿಲೋಮಿನಾ ಪ್ರೌಢಶಾಲೆಯ ಈರ್ವರು ವಿದ್ಯಾರ್ಥಿಗಳು ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಜೀವನ್ ಮ್ಯಾಥ್ಯೂ ಹಾಗೂ ಕೃಷ್ಣಪ್ರಸಾದ್ ಎಂ.ಟಿರವರು ಇನ್‌ಸ್ಪೈರ್ ಅವಾರ್ಡ್ ಮಾನಕ್ 2021-22ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

ಜೀವನ್ ಮ್ಯಾಥ್ಯೂ
ಕೃಷ್ಣಪ್ರಸಾದ್ ಎ.ಟಿ

ಸಾಮೆತ್ತಡ್ಕ ನಿವಾಸಿ ಮ್ಯಾಥ್ಯೂ ವಿನೋದ್ ಹಾಗೂ ಸುನೀತಾ ಎ.ಪಿ ದಂಪತಿ ಪುತ್ರರಾದ ಜೀವನ್ ಮ್ಯಾಥ್ಯೂರವರು ತಯಾರಿಸಿದ `ಬ್ಲೂ ಟೂತ್ ಕ್ರ್ಯಾಕರ್ ಬರ್ನರ್’ ಮತ್ತು ಮರೀಲು ಭಾರತ್ ಇಂಡಸ್ಟ್ರೀಸ್‌ನ ತಮ್ಮಪ್ಪ ಎ ಹಾಗೂ ಕೃಷ್ಣವೇಣಿ ದಂಪತಿ ಪುತ್ರ ಕೃಷ್ಣಪ್ರಸಾದ್ ಎ.ಟಿರವರು ತಯಾರಿಸಿದ `ವಾಟರ್ ಡಿಟೆಕ್ಷನ್ ಇನ್ ಫ್ಯೂಯೆಲ್’ ಎಂಬ ಮಾದರಿಗಳನ್ನು ಮಂಡಿಸಿರುತ್ತಾರೆ. ಮಾದರಿಗಳನ್ನು ಸಿದ್ಧಪಡಿಸಿ ಮಂಡಿಸಲು ತಲಾ ರೂ.10 ಸಾವಿರ ಸಹಾಯಧನ ಬಂದಿರುತ್ತದೆ. ಇವರೀರ್ವರಿಗೆ ಶಾಲಾ ವಿಜ್ಞಾನ ವಿಭಾಗದ ಶಿಕ್ಷಕರಾದ ಕ್ಲೆಮೆಂಟ್ ಪಿಂಟೋರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.