ಭರದಿಂದ ಸಾಗುತ್ತಿದೆ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಅರಿಯಡ್ಕ : ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಮತ್ತು ಸಭಾಭವನದ ಕಾಮಗಾರಿಗಳು ಅಂದಾಜು ರೂ.೧ ಕೋಟಿ ವೆಚ್ಚದಲ್ಲಿ ಭರದಿಂದ ಸಾಗುತ್ತಿದೆ. ಈ ಸುಂದರ ಭಜನಾ ಮಂದಿರದ ಕನಸು ಕಾಣುತ್ತಿರುವ ನಾಡಿನ ಭಕ್ತ ವೃಂದ, ಜೀರ್ಣೋದ್ಧಾರ ಸಮಿತಿ, ಭಜನಾ ಮಂಡಳಿ, ಮತ್ತು ಭಜನಾ ಸಂಕೀರ್ತನಾ ಸಮಿತಿ, ಗ್ರಾಮದ ಪ್ರತಿ ಮನೆಗಳನ್ನು ಸಂಪರ್ಕಿಸಿ ಸಂಪನ್ಮೂಲ ಕ್ರೋಢೀಕರಿಸುವ ಪ್ರಯತ್ನವನ್ನು ಮಾಡುತ್ತಿದೆ. ಇದರ ಅಂಗವಾಗಿ ಬೈಲುವಾರು ಸಭೆ ಪ್ರಾರಂಭವಾಗಿದ್ದು ವಿಷ್ಣುಮೂರ್ತಿ ಕ್ಷೇತ್ರ ಮಾಯಿಲಕೊಚ್ಚಿ, ಕುರಿಂಜ ತರವಾಡು ಮನೆ, ಕುರಿಂಜ ಕೊಪ್ಪಲ ಸತೀಶ್ ಮಣಿಯಾಣಿರವರ ಮನೆ, ಸಂಕಪ್ಪ ಪೂಜಾರಿ ಬಳ್ಳಿಕಾನರವರ ಮನೆ, ಗುಂಗು ಕುಮೇರು ನಾಗೇಶ್ ನಾಯ್ಕರವರ ಮನೆ, ಮಡ್ಯಂಗಳ ವೆಂಕಟ್ರಮಣ ಮಠ ಮುಂತಾದ ಕಡೆಗಳಲ್ಲಿ ಬೈಲುವಾರು ಸಭೆಗಳು ನಡೆದು ಭಕ್ತಾದಿಗಳಿಗೆ ಮಾಹಿತಿ ನೀಡಲಾಗಿದೆ. ಇನ್ನೂ ಕೆಲವೊಂದು ಕಡೆಗಳಲ್ಲಿ ಬೈಲುವಾರು ಸಭೆಗಳು ನಡೆಸಲು ನಿರ್ಧರಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.