ಸುಳ್ಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ರೋಟರಿ ಪ್ರೌಢಶಾಲೆಗೆ ಸಮಗ್ರ ದ್ವಿತೀಯ

0

 

ಜುಲೈ 7 ರಂದು ಸುಳ್ಯ ಗಾಂಧಿನಗರ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ರೋಟರಿ ಆಂಗ್ಲಮಾದ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಸ್ಥಾನ ಗಳಿಸಿರುತ್ತಾರೆ.
ಅನುಜ್ಞಾ ಎನ್.ಹೆಚ್- ಸಾಮಾನ್ಯ ಕನ್ನಡ ಭಾಷಣ ( ಪ್ರಥಮ), ಪ್ರಣಮ್ಯ ಎನ್ ಆಳ್ವ – ಇಂಗ್ಲೀಷ್ ಭಾಷಣ (ಪ್ರಥಮ) , ಸನಿಹ ಶೆಟ್ಟಿ – ಭರತನಾಟ್ಯ (ಪ್ರಥಮ) , ಮನಸ್ವಿ ಯು. ಬಿ – ಚಿತ್ರ ಕಲೆ ಮತ್ತು ಬಣ್ಣ ಹಚ್ಚುವಿಕೆ (ಪ್ರಥಮ) , ಶರಧಿ ಆರ್. ಶೇಠ್ – ರಂಗೋಲಿ (ಪ್ರಥಮ) , ಪ್ರಣಮ್ಯ ಆಳ್ವ ಮತ್ತು ಅವನಿ ಎನ್ – ಕ್ವಿಜ್ (ಪ್ರಥಮ) , ಭಾನುತೇಜ – ಧಾರ್ಮಿಕ ಪಠಣ ಸಂ

ಸ್ಕೃತ ( ದ್ವಿತೀಯ) , ಅನಂತ ಕೃಷ್ಣ – ಚರ್ಚಾ ಸ್ಪರ್ಧೆ (ದ್ವಿತೀಯ) , ಕ್ಷಿತೀಷ ರಾಮ – ಹಾಸ್ಯ ( ದ್ವಿತೀಯ) , ಫಾತಿಮತ್ ಶೈಮ , ಝಿಯಾ ಫಾತಿಮ, ಸಫಾ ಪಿ.ಎ, ಝೈನಬತ್ ಲಿಝ, ಮೊಹಮ್ಮದ್ ಫಾಝಿಲ್ , ಮೊಹಮ್ಮದ್ ಆಶಿಕ್ – ಕವ್ವಾಲಿ ( ದ್ವಿತೀಯ) , ಸಫಾ ಪಿ. ಎ – ಹಿಂದಿ ಭಾಷಣ ( ತೃತೀಯ) , ಅಬೂಬಕ್ಕರ್ ಶಲೂಲ್ – ಧಾರ್ಮಿಕ ಪಠಣ ಅರೇಬಿಕ್ ( ತೃತೀಯ) ,ಪೃಥ್ವಿರಾಜ್ ಕೆ.ಆರ್ – ಮಿಮಿಕ್ರಿ (ತೃತೀಯ) , ವೈಷ್ಣವಿ ಶೆಟ್ಟಿ – ಗಝಲ್ (ತೃತೀಯ) , ಶಮಿತಾ. ಎಸ್ , ನಿಖಿತಾ ಹೆಚ್. ಎಲ್ , ಆಕಾಂಕ್ಷ ಡಿ.ಪಿ , ಅಶ್ವಿನಿ. ಎಸ್ , ಮನಸ್ವಿ ಯು. ಬಿ , ಶ್ರೇಯ .ಎಸ್ , ಅನನ್ಯ ಕೆ. ಬಿ , ರಮ್ಯ ಪಾರ್ವತಿ, ಪಾವನಿ ಕೆ.ಜಿ – ಜಾನಪದ ನೃತ್ಯ ( ತೃತೀಯ) ಸ್ಥಾನವನ್ನು ಗಳಿಸಿರುತ್ತಾರೆ. 

LEAVE A REPLY

Please enter your comment!
Please enter your name here