ಬಿಗ್ 4 ಟೈಲ್ಸ್ ನಲ್ಲಿ ಮೆಗಾ ಆಫರ್

0

 

 

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಟೈಲ್ಸ್ ನ ಮಳಿಗೆಯಾದ ಬಿಗ್ 4 ಟೈಲ್ಸ್ ಮತ್ತು ಸ್ಯಾನಿಟರಿ ನಲ್ಲಿ ಶೇ.50 ರವರೆಗೆ ಡಿಸ್ಕೌಂಟ್ ದೊರೆಯುತ್ತದೆ. ಬ್ರಾಂಡೆಡ್ ಉತ್ಪನ್ನಗಳಿಗೆ ನಿಮ್ಮನ್ನು ಬೆರಗುಗೊಳಿಸುವಂತಹ ಆಫರ್ ಇರಲಿದೆ. ಹೊಚ್ಚ ಹೊಸ ಸ್ಟಾಕ್ ಗಳು ಲಭ್ಯವಿದೆ. ಈ ಆಫರ್ ಕೆಲವು ದಿನಗಳು ಮಾತ್ರ ಲಭ್ಯವಿದೆ.


ಅಲ್ಲದೇ ಈ ಸಂಸ್ಥೆಯು ಅಲ್ಟ್ರಾಟೆಕ್ ಸಿಮೆಂಟಿನ ಅಧಿಕೃತ ಡೀಲರನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸುವಂತೆ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here