ಸುಳ್ಯ ಐಡಿಯಲ್ ಟಿವಿಎಸ್ ನಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ಆಫರ್

0

 

 

ಸುಳ್ಯದ ಒಡಬಾಯಿಯಲ್ಲಿರುವ ಐಡಿಯಲ್ ಟಿವಿಎಸ್ ಶೋ ರೂಂನಲ್ಲಿ ಸರಣಿ ಹಬ್ಬಗಳ ಪ್ರಯುಕ್ತ ಸರಣಿ ಆಫರ್ ಸೆ. 1ರಿಂದ ಅ. 30ರ ತನಕ ನಡೆಯಲಿದೆ. ಕೇವಲ ರೂ. 6,999/- ಮುಂಗಡ ಪಾವತಿಸಿ ರೇಡಿಯೋನ್ ದ್ವಿಚಕ್ರವಾಹನ, ರೂ. 7999/- ಪಾವತಿಸಿ ಎನ್ ಟಾರ್ಕ್ ಮತ್ತು 3999/- ಮುಂಗಡ ಪಾವತಿಸಿ ಜುಪಿಟರ್ ವಾಹನವನ್ನು ಖರೀದಿಸಬಹುದಾಗಿದೆ.

 

ಪ್ರತೀ ಖರೀದಿಯಲ್ಲಿ ಕಾರ್ಡ್ ಸ್ಕ್ರಾಚ್ ಮಾಡಿ ಖಚಿತ ಉಡುಗೊರೆಗಳಾದ ನೆಕ್ ಬ್ಯಾಂಡ್, 5 ಲೀಟರ್ ಪೆಟ್ರೋಲ್, ಅಥವಾ ಎಸ್ಸೆಸರೀಸ್ ಉಚಿತವಾಗಿ ಪಡೆಯಬಹುದು. ಲಕ್ಕಿ ಡ್ರಾ ಮೂಲಕ ವಿಜೇತ ಅದೃಷ್ಟಶಾಲಿಗಳಿಗೆ ಪ್ರಥಮ ಬಹುಮಾನವಾಗಿ 31″ ಎಲ್.ಇ.ಡಿ ಟಿವಿ, ದ್ವಿತೀಯ ಬಹುಮಾನವಾಗಿ ಏರ್ ಕೂಲರ್ ಮತ್ತು ತೃತೀಯ ಬಹುಮಾನವಾಗಿ ಮಿಕ್ಸಿ ನೀಡಲಾಗುವುದು. ನೂತನ ವಾಹನ ಖರೀದಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಗ್ರಾಹಕರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಎಲೆಕ್ಟ್ರಿಸಿಟಿ ಬಿಲ್ ಮತ್ತು ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ತರಬೇಕೆಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here