ನಿಡ್ಪಳ್ಳಿ; ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ನೇಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ವತಿಯಿಂದ ನಡೆಯುವ ಇನ್ಸ್ಪೈರ್ ಆವಾರ್ಡ್ ಮಾನಕ್ 2021-22 ಇರ್ದೆ ಗ್ರಾಮದ ಪೇರಲ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅರ್ಫಾನ ಇವರು ತಯಾರಿಸಿದ ಮಾದರಿ “Air Purifier” ಆಯ್ಕೆಯಾಗಿದೆ.

ಇವರಿಗೆ ಶಾಲಾ ವಿಜ್ಞಾನ ಶಿಕ್ಷಕರಾದ ಬಾಲಕೃಷ್ಣ .ಕೆ ಇವರು ಮಾರ್ಗದರ್ಶನ ನೀಡಿರುತ್ತಾರೆ. ಇವರು ಪೇರಲ್ತಡ್ಕ ನಿವಾಸಿ ಕೆ. ಇಬ್ರಾಹಿಂ ಬ್ಯಾರಿ ಮತ್ತು ಮೈಮುನ ದಂಪತಿ ಪುತ್ರಿ