ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿಯಿಂದ ಆತ್ಮಹತ್ಯೆಗೆ ಯತ್ನ  ಪ್ರಕರಣ – ಡೆತ್ ನೋಟ್ ಪತ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ವಿಟ್ಲ: ಆತ್ಮಹತ್ಯೆಗೆ ಯತ್ನಿಸಿರುವ  ವಿಟ್ಲ ಪಂಚಾಯತ್  ಸಿಬ್ಬಂದಿ ಎರಡು ಪುಟದ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.  ಪಟ್ಟಣ  ಪಂಚಾಯತ್ ನ   ಮಾಜಿ  ಸದಸ್ಯರೊಬ್ಬರ   ಹೆಸರು ಉಲ್ಲೇಖಿಸಿ  ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಅವರು ಮಾತನಾಡಿದ್ದಾರೆ  ಎನ್ನಲಾಗಿರುವ ಆಡಿಯೋ ಒಂದು  ವೈರಲ್ ಆಗಿದೆ  ಆಗಿದೆ. 

ಲಂಚ ಪಡೆದ ಆರೋಪ – ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿಯಿಂದ ಆತ್ಮಹತ್ಯೆಗೆತ್ನ  ಪ್ರಕರಣ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.