ಗುಣವತಿ ಅಂಬೆಕಲ್ಲು ನಿಧನ

0

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ನಿವಾಸಿ ಗುಣವತಿ ಅಂಬೆಕಲ್ಲು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಲೋ ಬಿಪಿ ಆಗಿ ನಿಧನರಾದರೆಂದು ತಿಳಿದುಬಂದಿದೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶಿವರಾಮ ಅಂಬೆಕಲ್ಲು, ಮಕ್ಕಳಾದ ಕಾರ್ತಿಕ್ ಎ. ಎಸ್, ಶಶಾಂಕ್ ಎ.ಎಸ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here