ಶುಭವಿವಾಹ : ಅರುಣ್‌-ಶ್ವೇತಾ

0

ಕೊಲ್ಲಮೊಗ್ರ ಗ್ರಾಮದ ಮಣಿಯಾನ ಮನೆ ಗೋಪಾಲಕೃಷ್ಣ ಗೌಡರ ಪುತ್ರಿ ಶ್ವೇತಾರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಪೀಟೆಮನೆ ದಿ.ಭರತ್ ಗೌಡರ ಪುತ್ರ ಅರುಣ್‌ರೊಂದಿಗೆ ಸೆ.೦5 ರಂದು ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here