ಕಡಬ ಕಳಾರ ದಲ್ಲಿ ನಾಯಿ ಅಡ್ಡ ಬಂದು ಬೈಕ್ ಪಲ್ಟಿ

0

  • ಗಂಭೀರ ಗಾಯಗೊಂಡ ದಂಪತಿಗಳು ಆಸ್ಪತ್ರೆಗೆ ದಾಖಲು

ಕಡಬ :ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ದಂಪತಿ ಗಾಯಗೊಂಡ ಘಟನೆ ಕಡಬ ಸಮೀಪದ ಕಳಾರದಲ್ಲಿ ಮುಂಜಾನೆ ನಡೆದಿದೆ.

 

ಬಲ್ಯ ಗ್ರಾಮದ ಕತ್ತರಿಗುಡ್ಡದ ಪ್ರಸಾದ್ ಮತ್ತು ಜ್ಯೋತಿ ಗಾಯಗೊಂಡವರು ಎಂದು ತಿಳಿದು ಬಂದಿದೆ. ನೇಮೋತ್ಸದ ಹಿನ್ನೆಲೆಯಲ್ಲಿ ಹೂ ಖರೀದಿಸಲು ಕಡಬಕ್ಕೆ ಆಗಮಿಸಿ ವಾಪಾಸಾಗುತ್ತಿದ್ದ ವೇಳೆ ಕಳಾರ ಬಳಿ ನಾಯಿ ಅಡ್ಡ ಬಂದು ಈ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಕಡಬ ಆಸ್ಪತ್ರೆಯಲ್ಲಿ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.

LEAVE A REPLY

Please enter your comment!
Please enter your name here