ಸುರತ್ಕಲ್ ನಲ್ಲಿ ನಡೆದ ಇಂಡಿಪೆಂಡೆನ್ಸ್ ಕಪ್ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ವಿದ್ಯಾರ್ಥಿಗಳಿಗೆ ಹಲವಾರು ಬಹುಮಾನ

0

 

ಸುರತ್ಕಲ್ ನಲ್ಲಿ ನಡೆದ ಇಂಡಿಪೆಂಡೆನ್ಸ್ ಕಪ್ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ 12ನೇ ವರ್ಷದ ಒಳಗಿನ ವಯೋಮಾನದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಸುಳ್ಯದ ವಿದ್ಯಾರ್ಥಿಗಳಿಗೆ ಹಲವಾರು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಧನುಷ್ ಗೌಡ ಮಜಿ ಕೋಡಿ ಕುಮಿಟೆ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ದ್ವಿತೀಯ ಟೀಮ್ ಕಟದಲ್ಲಿ ತೃತೀಯ..
ಶಮಂತ್ ಪಿ ಎಂ
ಉಮಿಟೆ ವಿಭಾಗದಲ್ಲಿ ಪ್ರಥಮ ಟೀಮ್ ಕಟದಲ್ಲಿ ತೃತೀಯ..
ಭವಿಷ್ ಬಿ ಯು
ವೈಯಕ್ತಿಕ ಕಟ ವಿಭಾಗದಲ್ಲಿ ತೃತೀಯ..
ನೇಹಲ್ ಜಿ ಕೆ
ಕುಮಿಟೆ ವಿಭಾಗದಲ್ಲಿ ಪ್ರಥಮ
ಕಟ ವಿಭಾಗದಲ್ಲಿ ತೃತೀಯ
ಟೀಮ್ ಕಟ ವಿಭಾಗದಲ್ಲಿ ತೃತೀಯ.
ಸಮೃದ್ ಕೆ ಐ . ಕುಮಿಟೆ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ದ್ವಿತೀಯ
ಗಣ ಶಾಮ್ ಕಟ ಮತ್ತು ಕುಮಟೆ

ವಿಭಾಗದಲ್ಲಿ ತೃತೀಯ ಸ್ಥಾನ
ರಿತ್ವಿಕ್ ಕುಮಿಟೆ ವಿಭಾಗದಲ್ಲಿ
ದ್ವಿತೀಯ ಸ್ಥಾನವನ್ನು
ಹಿತೇಶ್ ಎ ಕುಮಿಟೆ ಕಟ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಸಹನಾ ಭಟ್ ಕುಮಿಟೆ ವಿಭಾಗದಲ್ಲಿ ಪ್ರಥಮ ಕಟ ವಿಭಾಗದಲ್ಲಿ ದ್ವಿತೀಯ
ವರ್ಷಿತ್ ಎಂ ಎನ್ ಕಟ ವಿಭಾಗದಲ್ಲಿ ಪ್ರಥಮ ಸ್ಥಾನ
ವರುಣ್ ಕುಮಾರ್ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ
ಮೋಕ್ಷಿತ್ ಕುಮಿಟೆ ವಿಭಾಗದಲ್ಲಿ ದ್ವಿತೀಯ ಮನ್ವಿತ್ ಕುಮಾರ್ ಕಟ ವಿಭಾಗದಲ್ಲಿ ತೃತೀಯ

ಇವರುಗಳು ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ರವರ ಶಿಷ್ಯಂದಿರು.

LEAVE A REPLY

Please enter your comment!
Please enter your name here