ಸವಣೂರು ವಮಾಲೆತ್ತಾರು ಚೌಕಿಮಠದಲ್ಲಿ ಬ್ರಹ್ಮಕಲಶೋತ್ಸವ

0

ಪುತ್ತೂರು: ಜ. 24 ರಂದು ಸವಣೂರು ಗ್ರಾಮದ ಮಾಲೆತ್ತಾರು ಚೌಕಿಮಠದ ಶ್ರೀ ಶಿರಾಡಿ, ರಕ್ತೇಶ್ವರಿ ಮಹಷಂತ್ತಾಯ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು. ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿರವರು ನೇತ್ರತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.

 

ದೈವ ಸ್ಥಾನದ ಆಡಳಿತದಾರ ಸವಣೂರುಗುತ್ತು ವೆಂಕಪ್ಪ ಶೆಟ್ಟಿ , ಸಂಧ್ಯಾ ವಿ.ಶೆಟ್ಟಿ, ಸವಣೂರು ಕೆ.ಸೀತಾರಾಮ ರೈ, ಸವಣೂರು ಎನ್.ಸುಂದರ ರೈ, ಪಿ.ಡಿ.ಗಂಗಾಧರ ರೈ, ರಾಜರಾಮ್ ಪ್ರಭು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಜ್ವಲ್ ಕೆ.ಆರ್.ಕೋಡಿಬೈಲು, ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಆರ್.ಕೋಡಿಬೈಲು, ಕಾರ್ಯದರ್ಶಿ ಗಣೇಶ್ ಪಟ್ಟೆ, ಉಪಾಧ್ಯಕ್ಷ ಭಾಸ್ಕರ ಗೌಡ ಅಡೀಲು, ತಾರಾನಾಥ ಕಾಯರ್ಗ, ಮಹೇಶ್ ಕೆ.ಸವಣೂರು, ಗಂಗಾಧರ ಸುಣ್ಣಾಜೆ, ಶ್ರೀಧರ್ ಸುಣ್ಣಾಜೆ, ಚೇತನ್ ಕುಮಾರ್ ಕೋಡಿಬೈಲು, ಕಿಶೋರ್‌ ಕೋಡಿಬೈಲು, ಕಿರಣ್ ಕೋಡಿಬೈಲು, ರತ್ನಾವತಿ ಕೋಡಿಬೈಲು, ಪ್ರದೀಪ್ ಕೋಡಿಬೈಲು ತೀರ್ಥರಾಮ ಕೆಡೆಂಜಿ, ಸತೀಶ್ ಬಲ್ಯಾಯ, ಬೆಳಿಯಪ್ಪ ಗೌಡ, ವಿಠಲ ಗೌಡ,ರಾಘವ ಗೌಡ, ಉಮಾಪ್ರಸಾದ್ ರೈ ನಡುಬೈಲು, ಇಂದಿರಾ ಬಿ.ಕೆ, , ಚಂದ್ರವತಿ ಸುಣ್ಣಾಜೆ,, ಜಯರಾಮ ರೈ ಮೂಡಂಬೈಲು, ಮೋಹನ್ ರೈ, ಕೆರೆಕೋಡಿ, ಬಾಲಚಂದ್ರ ರೈ ಕೆರೆಕೋಡಿ, ಬಾಳಪ್ಪ ಪಟ್ಟೆ, ಕೀರ್ತನ್ ಕೋಡಿಬೈಲು, ವಿಠಲ ರೈ ನೆಕ್ಕರೆ, ಕಾಂತಪ್ಪ ಪೂಜಾರಿ, ದಯಾನಂದ ಮಾಲೆತ್ತಾರು, ದಾಮೋದರ ಗೌಡ ಪಟ್ಟೆ, ಬಾಲಚಂದ್ರ ಕನಡಕುಮೇರು, ರಾಮಕೃಷ್ಣ ಪ್ರಭು, ರವಿ ಬೇರಿಕೆ, ರಘ ಬೇರಿಕೆ, ಜತ್ತಪ್ಪ ಗೌಡ ಗುರುಪುಂತ್ತಾರು , ಜಯರಾಮ ಗೌಡ ಗುರುಪುಂತ್ತಾರು, ನಂದ ಕುಮಾರ್ ಮಾಲೆತ್ತಾರು, ರೇವತಿ ಮಾಲೆತ್ತಾರು, ಶಾರದಾ ಮಾಲೆತ್ತಾರು, ಕಾಂತಪ್ಪ ಪೂಜಾರಿ, ಸುರೇಶ್ ರೈ ಸೂಡಿಮುಳ್ಳು, ರಾಕೇಶ್ ರೈ ಕೆಡೆಂಜಿ, ಗಿರಿಶಂಕರ್ ಸುಲಾಯ, ಅಚ್ಚುತ ಎ, ಗೋಪಾಲಕೃಷ್ಣ ರೈ, ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here