ಜ.25ರಂದು ಕೊಂಬೆಟ್ಟು ಶ್ರೀವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಕಲಶಾಭಿಷೇಕ, ತಂಬಿಲ ಸೇವೆ Posted by Suddinews26 Date: January 24, 2022 in: ಇತ್ತೀಚಿನ ಸುದ್ದಿಗಳು, ಪ್ರಕಟಣೆ Leave a comment 39 Views ಪುತ್ತೂರು : ಕೊಂಬೆಟ್ಟು ಶ್ರೀವ್ಯಾಘ್ರಚಾಮುಂಡಿ(ಪಿಲಿಭೂತ) ದೈವಸ್ಥಾನದಲ್ಲಿ ವಾರ್ಷಿಕ ಕಲಶಾಭಿಷೇಕ ಮತ್ತು ತಂಬಿಲ ಸೇಎ ಜ.25ರಂದು ಬೆಳಿಗ್ಗೆ ೯ರಿಂದ ನಡೆಯಲಿದೆ. ತಂಬಿಲ ಸೇವೆಗೆ ರೂ.೧೦೦ ತೆತ್ತು ಸೇವೆ ಮಾಡಿಸಬಹುದು ಎಂದು ಆಡಳಿತ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.