ಅಜ್ಜಾವರ : ಸ್ವಾಗತ್ ಫಾಸ್ಟ್ ಫುಡ್, ಚಾಟ್ಸ್ & ಜ್ಯೂಸ್ ಕಾರ್ನರ್ ಶುಭಾರಂಭ

0

ಅಜ್ಜಾವರ ಗ್ರಾಮದ ಭಾಸ್ಕರ್ ಮೇನಾಲ – ಪ್ರಕಾಶ್ ಮೇನಾಲ ಪಾಲುದಾರಿಕೆಯಲ್ಲಿ ಸ್ವಾಗತ್ ಫಾಸ್ಟ್ ಫುಡ್, ಚಾಟ್ಸ್ & ಜ್ಯೂಸ್ ಕಾರ್ನರ್ ಸೆ.15 ರಂದು ಶುಭಾರಂಭಗೊಂಡಿತು.

ಮೇನಾಲ‌ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಪದ್ಮನಾಭ ‌ಸ್ವಾಮಿಗಳು ದೀಪ ಬೆಳಗಿ‌ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here