ಮೊಟ್ಟೆತ್ತಡ್ಕ ಬದ್ರಿಯಾ ಜಮಾಅತ್ ಕಮಿಟಿ ವಾರ್ಷಿಕ ಮಹಾಸಭೆ

0

ಅಧ್ಯಕ್ಷ : ಅಬೂಬಕ್ಕರ್ ಕೂರ್ನಡ್ಕ, ಪ್ರ.ಕಾರ್ಯದರ್ಶಿ: ಅನ್ವರ್ ಸ್ವಾದಿಕ್ ಮೌಲವಿ, ಕೋಶಾಧಿಕಾರಿ: ಆದಂ ಮೊಟ್ಟೆತ್ತಡ್ಕ

ಪುತ್ತೂರು : ಮೊಟ್ಟೆತ್ತಡ್ಕ ಬದ್ರಿಯಾ ಜಮಾಅತ್ ಕಮಿಟಿ ವಾರ್ಷಿಕ ಮಹಾಸಭೆಯು ಉಸ್ತಾದ್ ಅಬೂಕ್ಕರ್ ಸಿದ್ದೀಕ್ ಜಲಾಲಿ ಕಲ್ಲೆಗ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ರೇಂಜ್ ಜಂಹಿಯ್ಯತುಲ್ ಮುಹಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಕರೀಂ ದಾರಿಮಿ ಸಮಾರಂಭವನ್ನು ಉದ್ಘಾಟಿಸಿದರು. ಸಮಸ್ತ ಶಿಕ್ಷಣ ಮಂಡಳಿ ಸದಸ್ಯರಾದ ಅಬ್ದು ರ್ರಷೀದ್ ಹಾಜಿ ಪರ್ಲಡ್ಕ, ಮದ್ರಸ ಪ್ರಧಾನ ಅಧ್ಯಾಪಕ ಅಬ್ದುಲ್ ಕರೀಂ ಫೈಝಿ ಉಪಸ್ಥಿತರಿದ್ದರು.

ಅಬೂಬಕ್ಕರ್ ಕೂರ್ನಡ್ಕ
ಅನ್ವರ್ ಸ್ವಾದಿಕ್ ಮೌಲವಿ
ಆದಂ ಮೊಟ್ಟೆತ್ತಡ್ಕ

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬೂಬಕ್ಕರ್ ಕೂರ್ನಡ್ಕ, ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಸ್ವಾದಿಕ್ ಮೌಲವಿ, ಜೊತೆ ಕಾರ್ಯದರ್ಶಿಗಳಾಗಿ ಅಶ್ರಪ್ ಮಂಗಳ ಪರ್ನೀಚರ್, ನಿಝಾರ್ ಮೊಟ್ಟೆತ್ತಡ್ಕ, ಕೋಶಾಧಿಕಾರಿಯಾಗಿ ಆದಂ ಸೌಹಾರ್ದ ಮೊಟ್ಟೆತ್ತಡ್ಕರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹನೀಪ್ ಪಿ.ಯಂ., ಅಬ್ದುಲ್ಲ ಕುಂಞ, ಪಾರೂಖ್ ಮೊಟ್ಟೆತ್ತಡ್ಕ, ಹನೀಪ್ ಮಟನ್, ಅಬ್ದುರ್ರಹ್ಮಾನ್ ಮೊಟ್ಟೆತ್ತಡ್ಕ, ಆದಂ ರಿಕ್ಷಾ ಮೊಟ್ಟೆತ್ತಡ್ಕ, ಅಬ್ದಲ್ ರಝಾಕ್ ವಿಟ್ಲ, ಅಶ್ರಪ್ ಮೊಟ್ಟೆತ್ತಡ್ಕ, ಇರ್ಪಾನ್ ಮೊಟ್ಟೆತ್ತಡ್ಕ, ಆಬೂಬಕ್ಕರ್ ಮೊಟ್ಟೆತ್ತಡ್ಕ, ಹಂಝ ಮೊಟ್ಟೆತ್ತಡ್ಕ, ಸಿದ್ದೀಕ್ ಕೆ.ಪಿ ಮೊಟ್ಟೆತ್ತಡ್ಕ ಹಾಗೂ ಫಾರೂಖ್ ಗಾರ್ಬಲ್‌ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here