ಪೂವಮ್ಮ ಕುದ್ಪಾಜೆ ನಿಧನ

0

ಸುಳ್ಯ ಕಸಬಾ ಕಾಯರ್ತೋಡಿಯ ಕುದ್ಪಾಜೆ ಪೂವಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಸೆ.15 ರಂದು ನಿಧನರಾದರು. ಇವರಿಗೆ 83  ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಹಿಮಕರ, ಸೊಸೆ, ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here