ಪಾಣಾಜೆ: ಕಿನ್ನಿಮಾಣಿ-ಪೂಮಾಣಿ ಹಾಗೂ  ಹುಲಿಭೂತ ದೈವಸ್ಥಾನದಲ್ಲಿ ಜಾತ್ರೋತ್ಸವ ಮತ್ತು ನೇಮ

0

ಪಾಣಾಜೆ :  ಆರ್ಲಪದವು ಕಿನ್ನಿಮಾಣಿ-ಪೂಮಾಣಿ ಹಾಗೂ  ಹುಲಿಭೂತ ದೈವಸ್ಥಾನದಲ್ಲಿ ನಡೆಯುತ್ತಿರುವ ಜಾತ್ರೋತ್ಸವದಲ್ಲಿ ಜ. 27 ರಂದು ಪೂಮಾಣಿ  ದೈವದ ನೇಮ ನಡೆಯಿತು. ಜ.28 ರಂದು ಹುಲಿಭೂತಕ್ಕೆ ನೆಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here