ಮರ್ಕಂಜ ಅಂಗನವಾಡಿ ಕೇಂದ್ರಕ್ಕೆ ತೂಗುಯ್ಯಾಲೆ ಕೊಡುಗೆ

0

ಮರ್ಕಂಜ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಟವಾಡಲು ಊರಿನ ಹಿರಿಯರಾದ ತಮ್ಮಪ್ಪ ಗೌಡ ಪೂಂಬಾಡಿ ಮತ್ತು ಶ್ರೀಮತಿ ಕೋಮಲಾಂಗಿ ಪೂಂಬಾಡಿಯವರು ತೂಗುಯ್ಯಾಲೆಯನ್ನು ಕೊಡುಗೆಯಾಗಿ ನೀಡಿದರು.

 

LEAVE A REPLY

Please enter your comment!
Please enter your name here