ಮೀನುಗಾರಿಕಾ ನಿಗಮಾಧ್ಯಕ್ಷತೆಯ ಅಧಿಕಾರ ಸ್ವೀಕರಿಸಿದ ಎ.ವಿ. ತೀರ್ಥರಾಮರಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

0

 

 

 

ರಾಜ್ಯ ಮೀನುಗಾರಿಕಾ ನಿಗಮಾಧ್ಯಕ್ಷರಾಗಿ ನೇಮಕಗೊಂಡಿರುವ ಬಿಜೆಪಿ ಹಿರಿಯ ಧುರೀಣ ಎ.ವಿ. ತೀರ್ಥರಾಮ ರು ಸೆ.19 ರಂದು ಅಧಿಕಾರ ಸ್ವೀಕರಿಸಿದ್ದು, ರಾತ್ರಿ ಅವರ ಹುಟ್ಟೂರಾದ ಎಲಿಮಲೆಗಡ ಆಗಮಿಸುತ್ತಿದ್ದಂತೆ ಊರವರು ಹಾಗೂ ಎಕಿಮಲೆಯ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

 

LEAVE A REPLY

Please enter your comment!
Please enter your name here