ಕೊಪ್ಪಳ ಶಾಲಾ ಸಹಶಿಕ್ಷಕ ಮಲ್ಲೇಶಯ್ಯ ರಾಮಕುಂಜ ಶಾಲೆಗೆ ವರ್ಗ

0

ರಾಮಕುಂಜ: 2020-21ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕು ಚಂದ್ರಗಿರಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕರಾಗಿದ್ದ ಮಲ್ಲೇಶಯ್ಯ ಹೆಚ್.ಎಂ.ರವರು ವರ್ಗಾವಣೆಗೊಂಡು ಕಡಬ ತಾಲೂಕಿನ ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಗೆ ಆಗಮಿಸಿ ಜ.20ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕ ಮಹೇಶ್ ಎಂ.,ರವರು ತಿಳಿಸಿದರು.

LEAVE A REPLY

Please enter your comment!
Please enter your name here