ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಅಪೌಷ್ಠಿಕ ಮಕ್ಕಳ ತಪಾಸಣಾ ಶಿಬಿರ ಮತ್ತು ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮ

0

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಅಪೌಷ್ಠಿಕ ಮಕ್ಕಳ ತಪಾಸಣಾ ಶಿಬಿರ ಮತ್ತು ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮ ಪುತ್ತೂರು ತಾಲೂಕಿನ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಮುರಳೀಧರ್ ರೈ, ವೈದ್ಯಾಧಿಕಾರಿ ಡಾ.ಅಮಿತ್ ಕುಮಾರ್, ಗ್ರಾ.ಪಂಚಾಯತ್ ಅಧ್ಯಕ್ಷ ಶ್ಯಾಮ್ ಸುಂದರ್ ರೈ. ಸಿಡಿಪಿಒ ಶ್ರೀಮತಿ ಭಾರತಿ ಮತ್ತು ಡಾ.ಮಧುಶ್ರೀ ಉಪಸ್ಥಿತರಿದ್ದರು.

ಸುಮಾರು ಐವತ್ತು ಜನ ತಾಯಂದಿರು ಮತ್ತು ಮಕ್ಕಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here