ಸುಳ್ಯ ಎಸ್.ಎಂ.ಎಫ್. ಮಹಾಸಭೆ

0

 

ಅಧ್ಯಕ್ಷ : ಎಸ್.ಎ ಹಮೀದ್ ಹಾಜಿ, ಕಾರ್ಯದರ್ಶಿ :,ತಾಜ್ ಮಹಮ್ಮದ್, ಕೋಶಾಧಿಕಾರಿ : ಅಲಿ ಹಾಜಿ ಕಲ್ಲುಗುಂಡಿ

ಸುನ್ನೀ ಮಹಲ್ ಫೆಡರೇಶನ್ ಸುಳ್ಯ ಇದರ ಮಹಾಸಭೆಯು ಗ್ರಾಂಡ್ ಪರಿವಾರ್ ಸಭಾಭವನ ಪರಿವಾರಕಾನ ಸುಳ್ಯದಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆ ಕತ್ತರ್ ಇಬ್ರಾಹಿಂ ಹಾಜಿ ವಹಿಸಿದ್ದರು ರಿಯಾಜ್ ಫೈಝಿ ಸಭೆಯನ್ನು ಉದ್ಘಾಟಿಸಿದರು.

ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು ನಂತರ ಹೊಸ ಸಮಿತಿ ರಚಿಸಲಾಯಿತು..

ಗೌರವಾಧ್ಯಕ್ಷ ರಾಗಿ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಅಧ್ಯಕ್ಷ ರಾಗಿ ಎಸ್.ಎ ಹಮೀದ್ ಹಾಜಿ ಕಾರ್ಯದರ್ಶಿ ತಾಜ್ ಮಹಮ್ಮದ್ ಕೋಶಾಧಿಕಾರಿ ಅಲಿ ಹಾಜಿ ಕಲ್ಲುಗುಂಡಿ, ಸಲಹೆ ಗಾರರಾಗಿ ಕತ್ತರ್ ಇಬ್ರಾಹಿಂ ಹಾಜಿ,ಯು.ಎಚ್ ಅಬೂಬಕ್ಕರ್ ಮಂಗಳ, ಸುಪ್ರೀಂ ಅಹ್ಮದ್ ಹಾಜಿ
ಸಂಘಟನಾ ಕಾರ್ಯದರ್ಶಿ ಯಾಗಿ ಜಮಾಲ್ ಬೆಳ್ಳಾರೆ, ಬಶೀರ್ ಯು ಪಿ
ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಅನ್ವರ್ ಅಲಿ ದಾರಿಮಿ ಅಜ್ಜಾವರ, ಅಬ್ದುಲ್ ಖಾದರ್ ಹಾಜಿ ಅಜ್ಜಾವರ
ಜೊತೆ ಕಾರ್ಯದರ್ಶಿ ಯಾಗಿ ಹನೀಫ್ ಅರಂತೋಡು, ಇಕ್ಬಾಲ್ ಸುಣ್ಣಮೂಲೆ, ಸಿದ್ದೀಕ್ ಬೋವಿಕಾನ
ನಿರ್ದೇಶಕರು ಗಳಾಗಿ ಶರೀಫ್ ನಿಡುಬೆ, ಅಮೀರ್ ಕುಕ್ಕುಂಬಳ, ಶಾಫಿ ಮುಕ್ರಿ ಅಜ್ಜಾವರ,ಅಬ್ದುಲ್ಲ ಫೈಝಿ ಪೈಂಬಚ್ಚಾಲ್,ಅಬ್ದುಲ್ಲ ಮಾರ್ಗ ಆಯ್ಕೆಯಾದರು ತಾಜ್ ಮಹಮ್ಮದ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here