ಗ್ರೀನ್ ವ್ಯೂ ಶಾಲೆ ಪ್ರಾಥಮಿಕ ವಿಭಾಗದ ಪುಟ್ಬಾಲ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟದಲ್ಲಿ ರನ್ನರ್ ಪ್ರಶಸ್ತಿ

0

 

ಅಮಾನ್ ಅಬ್ದುಲ್ಲಾ ಅತ್ಯುತ್ತಮ ಸವ್ಯಸಾಚಿ ಆಟಗಾರ ಪ್ರಶಸ್ತಿ

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟ ಮೂಡುಬಿದಿರೆ ಯಲ್ಲಿಸೆ. 23 ರಂದು ನಡೆಯಿತು.


ಪಂದ್ಯಾಟದಲ್ಲಿ ತಾಲೂಕು ಮಟ್ಟದಲ್ಲಿ ವಿನ್ನರ್ ಪ್ರಶಸ್ತಿ ಗಳಿಸಿದ ಗ್ರೀನ್ ವ್ಯೂ ಅಂಗ್ಲಮಾಧ್ಯಮ ಶಾಲೆ ಜಿಲ್ಲಾ ಮಟ್ಟದಲ್ಲಿ ರನ್ನರ್ ಪ್ರಶಸ್ತಿ ಗಳಿಸಿದೆ.ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾ ಕೂಟದಲ್ಲಿ ಗ್ರೀನ್ ಶಿಕ್ಷಣ ಸಂಸ್ಥೆಯ ಅಮಾನ್ ಅಬ್ದುಲ್ಲಾ ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ಗಳಿಸಿದರು.
ಪಂದ್ಯಾಕೂಟದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮುಖ್ಯೋಪಾಧ್ಯಾಯ ಅಬ್ದುಲ್‌ ರಹೀಮ್ ಹಾಗೂ ಶಾಲಾ ಸಂಚಾಲಕರು ಸಹಕರಿಸಿದರು

LEAVE A REPLY

Please enter your comment!
Please enter your name here