ಮಹಾಲಿಂಗೇಶ್ವರ ದೇವಳದ ಎದುರು ಗದ್ದೆಯಲ್ಲಿ 108 ಸೂರ್ಯ ನಮಸ್ಕಾರ

0


ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಫೆ.6 ರಂದು ಬೆಳಗ್ಗೆ ಸೂರ್ಯೋದಯದ ಮುಂದೆ ನಡೆಯಿತು.

ಶ್ರೀ ಪತಂಜಲಿ ಯೋಗ ಶಿಕ್ಷಣ ಪೌಂಡೇಶನ್ ಮಂಗಳೂರು ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಹಾಗೂ ರಥ ಸಪ್ತಮಿಯ ಪ್ರಯುಕ್ತ ಎಸ್ ಪಿ ವೈ ಎಸ್ ಎಸ್ ಕರ್ನಾಟಕದಿಂದ ನೇತ್ರಾವತಿ ವಲಯ ಪುತ್ತೂರು ಸಮಿತಿಯಿಂದ ಕಾರ್ಯಕ್ರಮ ನಡೆದಿದೆ.

LEAVE A REPLY

Please enter your comment!
Please enter your name here