ಯೋಗಾಸನದಲ್ಲಿ ಸಾನ್ವಿ ದೊಡ್ಡಮನೆಗೆ ನೊಬೆಲ್ ವರ್ಲ್ಡ್ ರೆಕಾರ್ಡ್ 2022

0

ಯೋಗಾಸನದಲ್ಲಿ ಸಾನ್ವಿ ದೊಡ್ಡಮನೆ ನೊಬೆಲ್ ವರ್ಲ್ಡ್ ರೆಕಾರ್ಡ್ – 2022 ಕ್ಕೆ ಭಾಜನರಾಗಿದ್ದು, ಭಾರತದಿಂದ ಪ್ರಸ್ತುತಪಡಿಸಲಾದ ಇಂಟರ್ನ್ಯಾಷನಲ್ ಎಕ್ಸಲೆನ್ಸ್ ಯೋಗಾಸನ ಪ್ಲೇಯರ್ -2022 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


ಈಕೆ ಯೋಗಗುರುಗಳಾದ ಶರತ್ ಮರ್ಗಿಲಡ್ಕ ನಿರಂತರ ಯೋಗ ಕೇಂದ್ರ ಸುಳ್ಯ ಇವರೊಂದಿಗೆ ಯೋಗತರಬೇತಿ ಪಡೆಯುತ್ತಿದ್ದಾರೆ ಹಾಗೂ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 5 ನೇ ತರಗತಿ ವಿದ್ಯಾರ್ಥಿ. ಕಡಬದ ಶ್ರೀ ಮೂಕಾಂಬಿಕಾ ಮಾರುತಿ ಆಟೋ ವರ್ಕ್ಸ್ ನ ಮಾಲಕರಾದ ಪಂಜದ ನಿತ್ಯಾನಂದ ದೊಡ್ಡಮನೆ ಹಾಗೂ ಸೀತಾಲಕ್ಷ್ಮಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here