ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ – ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ

0

  • ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ
  • ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ಜಿಲ್ಲೆ (ದ.ಕ.) ನಮ್ಮದಾಗಲಿ

ಈ ಮೇಲಿನ ಫಲಕಗಳನ್ನು ಜನರು ತಮ್ಮ ಮನೆಗಳಲ್ಲಿ, ಮಳಿಗೆಗಳಲ್ಲಿ, ಕಛೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಜನ ಸೇರುವ ಎಲ್ಲಾ ಕಡೆ ಅಳವಡಿಸಿದರೆ, ಸಭೆ ಸಮಾರಂಭಗಳಲ್ಲಿ ಘೋಷಣೆ ಕೂಗಿದರೆ, ಕಾರ್ಯಕ್ರಮವಾಗಿ ಆಚರಿಸಿದರೆ, ಲಂಚ ಭ್ರಷ್ಟಾಚಾರ ಮುಕ್ತವಾಗಿಸುವುದು ಅತೀ ದೊಡ್ಡ ಜನಸೇವೆ ಮತ್ತು ದೇಶ ಸೇವೆ ಎಂದು ಪರಿಗಣಿಸಿದರೆ 100 ದಿನಗಳ ಒಳಗಡೆ ಆ ಊರು, ತಾಲೂಕು, ಜಿಲ್ಲೆ, ಲಂಚ ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ.

ಬನ್ನಿ ಮುಂದೆ ಬನ್ನಿ, ೭೫ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಅದನ್ನು ಕಾರ್ಯಗತಗೊಳಿಸಿ ನಿಜವಾದ ಸ್ವಾತಂತ್ರ್ಯವನ್ನು ಪಡೆಯೋಣ. ಸುದ್ದಿ ಜನಾಂದೋಲನ ವೇದಿಕೆ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರಕ್ಕೆ ಜನರ ಧ್ವನಿಯಾಗಿ ಸದಾ ನಿಮ್ಮೊಂದಿಗಿರಲಿದೆ.

ಸುದ್ದಿ ಜನಾಂದೋಲನ       

LEAVE A REPLY

Please enter your comment!
Please enter your name here