ಬಾಂಜಿಕೋಡಿಯಲ್ಲಿ ಯುವತಿ ಆತ್ಮಹತ್ಯೆ

0

 

ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.1 ರಂದು ನಡೆದಿದೆ.
ಬಾಂಜಿಕೋಡಿ ಮನೆ ಅನಿತ ಎಂಬವರು ಮನೆ ಸಮೀಪದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿರುವುದಾಗಿ ತಿಳಿದು ಬಂದಿದೆ.
ಇವರಿಗೆ 36 ವರ್ಷ ಪ್ರಾಯವಾಗಿದ್ದು.
ಮೃತರು ತಾಯಿ ರಾಧಮ್ಮ, ಅಣ್ಣಂದಿರಾದ ಸತೀಶ, ಅನಂತೇಶ, ಅಕ್ಕ ಸವಿತ ಹಾಗೂ ಕುಟಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here