ಬಿಜಿಲ ಅಟ್ಲೂರು ನಿಧನ

0

ಅಜ್ಜಾವರ ಗ್ರಾಮದ ಅಟ್ಲೂರು ನಿವಾಸಿ ಬಿಜಿಲ ಅಟ್ಲೂರುರವರು ಸೆ. 3೦ರಂದು ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಗುಬ್ಬಿ, ಪುತ್ರರಾದ ಕೃಷ್ಣ, ಮಾಧವ, ಪುತ್ರಿ ಕಮಲ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here