ಸಂಪಾಜೆ ಬೈಲು: ವಿರಾಟ್ ಕೇಸರಿ ಬಳಗದ ವತಿಯಿಂದ ಸ್ವಚ್ಛತಾ ಅಭಿಯಾನ

0

 

 

ವಿರಾಟ್ ಕೇಸರಿ ಬಳಗ ಸಂಪಾಜೆ ಬೈಲು ಇದರ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಸಂಪಾಜೆ ಬೈಲಿನಲ್ಲಿ ಸ್ವಚ್ಛತಾ ಅಭಿಯಾನವು ಅಕ್ಟೋಬರ್ 2 ರಂದು ನಡೆಯಿತು.
ಸ್ವಚ್ಛತಾ ಅಭಿಯಾನದಲ್ಲಿ ವಿರಾಟ್ ಕೇಸರಿ ಬಳಗದ ಸದಸ್ಯರು, ಧರ್ಮಸ್ಥಳ ಸಂಘದ ಸದಸ್ಯರು, ಊರಿನ ಗ್ರಾಮಸ್ಥರು ಮತ್ತು ಪುಟಾಣಿ ಮಕ್ಕಳು ಪಾಲ್ಗೊಂಡು ಸ್ವಚ್ಛತಾ ಕಾರ್ಯ ನಡೆಸಿದರು.

LEAVE A REPLY

Please enter your comment!
Please enter your name here