ನಾಳೆ ಸುಳ್ಯದ ಅಕ್ಷಯ್ ಆರ್ಕೇಡ್ ನಲ್ಲಿ ಸಾರಂಗ್ ಫ್ಯಾಷನ್ ಮಹಿಳೆಯರ ಮಕ್ಕಳ ಸಿದ್ಧ ಉಡುಪುಗಳ ಮಳಿಗೆ ಶುಭಾರಂಭ

0

ಸುಳ್ಯ ಕೆ.ವಿ.ಜಿ. ಆಯುರ್ವೇದ ಕಾಲೇಜು ಸಮೀಪವಿರುವ ‌ಅಕ್ಷಯ್ ಆರ್ಕೇಡ್ ನಲ್ಲಿ ಕಿಶನ್ ಅಡ್ಪಂಗಾಯ ಮಾಲಕತ್ವದ ವಸ್ತ್ರ ಮಳಿಗೆ ಅ.5 ರಂದು ಶುಭಾರಂಭ ಗೊಳ್ಳುವುದು. ಮಕ್ಕಳ ಮತ್ತು ಮಹಿಳೆಯರ ಎಲ್ಲ ತರಹದ ಸಿದ್ಧ ಉಡುಪುಗಳು ಇಲ್ಲಿ ಲಭ್ಯ. ಹಾಗೂ ಶುಭಾರಂಭ ದ ಪ್ರಯುಕ್ತ ದೀಪಾವಳಿ ಹಬ್ಬದ ವರೆಗೆ ಶೇ.10 ರಿಂದ ಶೇ.30 ಡಿಸ್ಕೌಂಟ್ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here