ಆದಿಲಕ್ಷ್ಮಿ (ಆರ್.ಕೆ) ಟ್ರಾನ್ಸ್ ಪೋರ್ಟ್ ಸಂಸ್ಥೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ

0

 

 

ಸುಳ್ಯದ ಪೈಚಾರಿನಲ್ಲಿರುವ ರಾಜೇಶ್ ಕಿರಿಭಾಗ ರವರ ಮಾಲಕತ್ವದ ಆದಿಲಕ್ಷ್ಮಿ (ಆರ್.ಕೆ) ಟ್ರಾನ್ಸ್ ಪೋರ್ಟ್ ಸಂಸ್ಥೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜಾ ಕಾರ್ಯಕ್ರಮ ಹಾಗೂ ವಾಹನ ಪೂಜೆಯು ಅ.4 ರಂದು ನಡೆಯಿತು.

ಪುರೋಹಿತರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ಬಂಧು ಮಿತ್ರರು ಮತ್ತು ನೌಕರ ವರ್ಗದವರು ಉಪಸ್ಥಿತರಿದ್ದರು. ಬಳಿಕ ವಾಹನದ ಮೆರವಣಿಗೆಯು‌ ಸುಳ್ಯ ನಗರದಲ್ಲಿ ಸಾಗಿತು.

LEAVE A REPLY

Please enter your comment!
Please enter your name here