ಬೆಳ್ಳಾರೆ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್ ನಲ್ಲಿ ಆಯುಧ ಪೂಜೆ

0

 

ಬೆಳ್ಳಾರೆಯ ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್ , ಟ್ರಾನ್ಸ್‌ಪೋರ್ಟ್‌ ಮತ್ತು ಬೋರ್ ವೆಲ್ ಸಂಸ್ಥೆ ಯ ಆಯುಧ ಪೂಜೆಯು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾದಲ್ಲಿ ಅ.04 ರಂದು ಜರಗಿತು. ಸಂಸ್ಥೆಯ ವಾಹನಗಳಿಗೆ ಸಾಮೂಹಿಕವಾಗಿ ಪೂಜಾ ಕಾರ್ಯಕ್ರಮ‌ ನೆರವೇರಿತು. ಸಂಸ್ಥೆಯ ಮಾಲಕರಾದ ದೊಡ್ಡಮನೆ ಪದ್ಮನಾಭ ಬೀಡು ಮತ್ತು ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here