ಜಾಲ್ಸೂರು: ಶ್ರೀ ಭಗವತಿ ವೆಲ್ಡಿಂಗ್ ವರ್ಕ್ಸ್ ಶುಭಾರಂಭ

0

ಜಾಲ್ಸೂರು ಗ್ರಾಮದ ಸೋಣಂಗೇರಿ ರಸ್ತೆಯಲ್ಲಿರುವ ಶ್ರೀ ಗುರು ಸಂಕೀರ್ಣ ದಲ್ಲಿ ಭಾಸ್ಕರ ಕಜೆಗದ್ದೆಯವರ ಮಾಲಕ ತ್ವದ ಶ್ರೀ ಭಗವತಿ ವೆಲ್ಡಿಂಗ್ ವರ್ಕ್ಸ್ ಅ.5 ರಂದು ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು.


ಸಂಸ್ಥೆಯನ್ನು ಪದ್ಮಶ್ರೀ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಬಾರಧ್ವಾಜ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವಿವೇಕಾನಂದ ವಿದ್ಯಾಸಂಸ್ಥೆಯ ಗೌರವ ಸಲಹೆಗಾರರಾದ ನ. ಸೀತಾರಾಮ, ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಗುರುರಾಜ ಭಟ್ ಉಪಸ್ಥಿತರಿದ್ದರು. ಸಂಸ್ಥೆಯನ್ನು ಉದ್ಘಾಟಿಸಿದ ಗಿರೀಶ್ ಭಾರದ್ವಾಜ್ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀಮತಿ ಜಾನಕಿ ಕೊರಗ ಬೆಳ್ಚಪ್ಪಾಡ ಕಜೆಗದ್ದೆ, ಶ್ರೀಮತಿ ಶ್ವೇತಾ ಭಾಸ್ಕರ್, ಶ್ರೀಮತಿ ಯಶೋದ ಕುಂಞಿಕಣ್ಣನ್ ಜಟ್ಟಿಪಳ್ಳ, ಶ್ರೀಧರ್ ಕಜೆಗದ್ದೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here