ಬೆಳ್ಯಪ್ಪ ಗೌಡ ಬಾಳೆಹಿತ್ಲು ನಿಧನ

0

ಅರಂತೋಡು ಗ್ರಾಮದ ಸಣ್ಣಮನೆ ಉಳುವಾರು ಬೆಳ್ಯಪ್ಪ ಗೌಡರವರು ಅ. 6 ರಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ರಾಮಕ್ಕ, ಪುತ್ರ ಕೇಪಣ್ಣ, ಪುತ್ರಿ ಪುಷ್ಪಾವತಿ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here