ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸೇವಾ ಟ್ರಸ್ಟ್ ಸಮಿತಿ ಸದಸ್ಯ ಚೆನ್ನಪ್ಪ ಗೌಡ ಅಲೇಕಿ ನಿಧನ

0

 

ಮುರುಳ್ಯ ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸೇವಾ ಟ್ರಸ್ಟ್ ಸಮಿತಿ ಸದಸ್ಯ ಚೆನ್ನಪ್ಪ ಗೌಡ ಅಲೇಕಿ ಸುಳ್ಯದ ಆಸ್ಪತ್ರೆಯಲ್ಲಿ ಅ. 7 ರಂದು ಸಂಜೆ ನಿಧನರಾದರು.

 

ಅವರಿಗೆ 77 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, 2 ಗಂಡು ಮಕ್ಕಳು, 2 ಹೆಣ್ಣು ಮಕ್ಕಳನ್ನು, ಮೊಮ್ಮಕ್ಕಳನ್ನು ಮರಿ ಮಕ್ಕಳನ್ನು, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.

ವರದಿ : ಸಂಕಪ್ಪ ಸಾಲಿಯಾನ್

LEAVE A REPLY

Please enter your comment!
Please enter your name here