ಸುಣ್ಣಮೂಲೆ: ಮಿಲಾದ್ ಕಮಿಟಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ

0

 

ಕನಕಮಜಲು ಗ್ರಾಮದ ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿಯ ಮಿಲಾದ್ ಕಮಿಟಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು
ಮತ್ತು ಹುಬ್ಬುರ್ರಸೂಲ್ ಪ್ರಭಾಷಣವು ಅ.7ರಂದು ರಾತ್ರಿ ನಡೆಯಿತು.
ಕೆ. ಬಿ. ಅಶ್ರಫ್ ಅವರು ಅಧ್ಯಕ್ಷತೆ ವಹಿಸಿದ್ದರು. ಎ. ಬಿ.ಜೆ.ಎಂ. ಮಸೀದಿಯ ಖತೀಬರಾದ ಅಬ್ದುರ್ರಹ್ಮಾನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಟಿ. ಎಂ. ಅಬ್ದುಲ್ ಕರೀಂ ಸ್ವಾಗತಿಸಿ. ಕೆ ಮುಹಮ್ಮದ್ ಹಸನ್ ಗೌಸಿಯಾ ಕಾರ್ಯಕ್ರಮ ಸಂಯೋಜಿಸಿದರು. ಎ.ಕೆ. ಅಬ್ದುಲ್ ಮಜೀದ್ ವಂದಿಸಿದರು.

LEAVE A REPLY

Please enter your comment!
Please enter your name here