ಮಿನುಂಗೂರು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಭೆ

0

 

 

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಿಗೊಳಪಟ್ಟ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಸಭೆಯು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಯವರ ಅಧ್ಯಕ್ಷತೆಯಲ್ಲಿ ದೇವಾಲಯದ ವಠಾರದಲ್ಲಿ ನಡೆಯಿತು.


ವೇದಿಕೆಯಲ್ಲಿ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಪ್ರಮುಖರಾದ ವಾಸುದೇವ ಪುರ, ಕಮಾಲಕ್ಷ ಪುರ,
ಪ್ರಕಾಶ್ ಕಾಟೂರಾಯ,
ಜಗನ್ಮೋಹನ ರೈ,
ರುಕ್ಮಯ ಮಿತ್ತಪೇರಾಲು ಉಪಸ್ಥಿತರಿದ್ದರು.
ಸಭೆಯಲ್ಲಿ ಗೋವಿಂದ ಅಳವುಪಾರೆ, ದಾಮೋದರ ಕೊಚ್ಚಿ, ಬೋಜಪ್ಪ ಕೊಚ್ಚಿ, ದಯಾನಂದ ಪುರ, ಚಿನ್ನಪ್ಪ ಗೌಡ ಬೇರಿಕೆ, ಗಣೇಶ್ ರೈ ಪಾರೆಪ್ಪಾಡಿ, ಚೆನ್ನಕೇಶವ ದೋಳ, ಪ್ರಶಾಂತ್ ರೈ ಪಾರೆಪ್ಪಾಡಿ, ಕಿರಣ್ ಗುಡ್ಡೆಮನೆ, ವಿನೋದ್ ರೈ ಸೇವಾಜೆ, ಸುದರ್ಶನ ಕೊಯಿಂಗೋಡಿ, ಧರ್ಮಪಾಲ ಗಟ್ಟಿಗಾರು, ಶುಭಾಶ್ಚಂದ್ರ ಎರ್ಮೆಟ್ಟಿ, ದಿಲೀಪ್ ಬಲ್ಕಾಡಿ, ರೇಣುಕಾ ಬಲ್ಕಾಡಿ, ಜಗದೀಶ ಬಲ್ಕಾಡಿ, ಹೇಮಕುಮಾರ ಅಮೈ, ನವೀನ ಅಳವುಪಾರೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here