ಅಶ್ವಿನಿ ಸರವುರವರಿಂದ ಕೇಶದಾನ

0

 

ಅಶ್ವಿನಿ ಸರವುರವರು ತನ್ನ 12 ಇಂಚು ಕೇಶದಾನವನ್ನು ಮುಳಿಯ ಫೌಂಡೇಶನ್ ನ ” Seeds of Hope ” ಇಲ್ಲಿಗೆ ನೀಡಿದ್ದು , ಕ್ಯಾನ್ಸರ್ ಫೈಟರ್ಸ್ ಗೆ ಈ ಕೇಶವನ್ನು ಉಪಯೋಗ ಮಾಡಲಾಗುವುದು . ಈಕೆ ಗೈಡ್ ವಿದ್ಯಾರ್ಥಿನಿಯಾಗಿದ್ದು , ಪ್ರಸ್ತುತ ರೋಟರಿ ಪದವಿಪೂರ್ವ ಕಾಲೇಜು , ಸುಳ್ಯ ಇಲ್ಲಿನ ಪ್ರಥಮ ಪಿ .ಯು .ಸಿ . ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here