ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರೀ ಸಂಖ್ಯೆಯಲ್ಲಿ  ಭಕ್ತರ ಆಗಮನ

0

 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಭಾರಿ ಪ್ರಮಾಣದ ಭಕ್ತರು ಆಗಮಿಸಿದ್ದರು.  ದಸರಾ ರಜೆ ಹಾಗೂ ವಾರದ ಕೊನೆಯ ದಿನವಾಗಿದ್ದ ಕಾರಣ  ನಿನ್ನೆ ಮತ್ತು ಇಂದು ಭಾರಿ ಪ್ರಮಾಣದ ಭಕ್ತರು ಆಗಮಿಸಿದ್ದು ದೇವಸ್ಥಾನ, ದೇವಸ್ಥಾನದ ಪರಿಸರ, ಪಾರ್ಕಿಂಗ್ ಸ್ಥಳ, ರಥ ಬೀದಿ ಮತ್ತಿತರ ಕಡೆ ಭಕ್ತರು ತುಂಬಿ ತುಳುಕಿರುವುದು ಕಂಡು ಬಂತು.

 

LEAVE A REPLY

Please enter your comment!
Please enter your name here