ದಮಯಂತಿ ಹುಲ್ಲುಕುಮೆರಿಯವರ ಶ್ರದ್ಧಾಂಜಲಿ ಸಭೆ

0

 

ಇತ್ತೀಚೆಗೆ ನಿಧನರಾದ ಹುಲ್ಲು ಕುಮೇರಿ  ಸಹಕಾರಿ ಧುರೀಣ ದಿ. ರಾಮಣ್ಣ ಗೌಡರ ಪತ್ನಿ ದಮಯಂತಿ ಹುಲ್ಲುಕುಮೇರಿಯವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಇಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು. ಅರಭಾಷೆ ಅಕಾಡೆಮಿಯ ಮಾಜಿ ಸದಸ್ಯ ದಿನೇಶ್ ಹಾಲೆಮಜಲು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪುತ್ರ ಭುವನೇಶ್ವರ, ಪುತ್ರಿ ಶಿಕ್ಷಕಿ ಪ್ರಮೀಳಾ, ಸೊಸೆ ಗುತ್ತಿಗಾರು ಗ್ರಾಮ ಪಂಚಾಯಿತಿನ ಮಾಜಿ ಸದಸ್ಯ ರತ್ನಾವತಿ, ಸೇರಿದಂತೆ ಅಳಿಯಂದಿರು, ಮೊಮ್ಮಕ್ಕಳು, ಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here