ಕೆವಿಜಿ ಐಪಿಎಸ್ ನಲ್ಲಿ ಹುಲಿ ವೇಷ ಪ್ರದರ್ಶನ

0

 

 

ಕೆ ವಿ ಜಿ ಐಪಿಎಸ್ ಶಾಲೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಮಂಗಳೂರು ಹಾಗೂ ಪುತ್ತೂರಿನ ಹುಲಿ ವೇಷಧಾರಿಗಳಾದ ಡಿಜೆ ಫ್ರೆಂಡ್ಸ್ ದೀಪಕ್ ರಾಜ್ ರವರ ನೇತೃತ್ವದಲ್ಲಿ ಶಾಲೆಯ ಆವರಣದಲ್ಲಿ ಪಿಲಿನಲಿಕೆ ಕಾರ್ಯಕ್ರಮವನ್ನು ಸೆ.10 ರಂದು ಹಮ್ಮಿಕೊಳ್ಳಲಾಗಿತ್ತು. ಶಾಲಾ ಮಕ್ಕಳು, ಶಿಕ್ಷಕರು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮವನ್ನು ನೋಡಿ ಆನಂದಿಸಿದರು.

 

 

ದಸರಾ ರಜೆಯನ್ನು ಮುಗಿಸಿ ಬಂದ ಮಕ್ಕಳಿಗೆ ಹುಲಿವೇಷವನ್ನು ತೋರಿಸಿ ಮನರಂಜನೆ ನೀಡಿದ ಶಿಕ್ಷಕ ವರ್ಗದವರನ್ನು ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ. ವಿ ಮತ್ತು ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಅಭಿನಂದಿಸಿದರು.

LEAVE A REPLY

Please enter your comment!
Please enter your name here