ಉದ್ಯಮಿ ಅಶೋಕ ಪ್ರಭು ರವರ ಮನೆಯಲ್ಲಿ ದುರ್ಗಾಪೂಜೆ

0

 

 

 

ಸುಳ್ಯದ ಉದ್ಯಮಿ ಪ್ರಗತಿಪರ ಕೃಷಿಕ ಅಶೋಕ ಪ್ರಭು ರವರ ಮನೆಯಲ್ಲಿ ವಿಶೇಷವಾಗಿ ಅ.11 ರಂದು ದುರ್ಗಾ ಪೂಜಾ ಕಾರ್ಯಕ್ರಮ ಜರುಗಿತು. ಬೆಳಗ್ಗೆ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹವನವಾಗಿ ರಾತ್ರಿ ದುರ್ಗಾ ಪೂಜೆಯು ನಡೆದು ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನೆರವೇರಿತು. ಕುಟುಂಬದ ಹಿರಿಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here