ಜಿಲ್ಲಾ ಮೊಬೈಲ್ ಅಸೋಸಿಯೇಷನ್ ನವರ ಸ್ಮಾರ್ಟ್ ಫೋನ್ ಫೆಸ್ಟ್

0

 

ಸುಳ್ಯದ ‘ಕರಾವಳಿ ಮೊಬೈಲ್ಸ್’ ಗ್ರಾಹಕನಿಗೆ ಒಲಿದ ಟಿವಿಎಸ್ ಜುಪಿಟರ್

ದಕ್ಷಿಣ ಕನ್ನಡ ಜಿಲ್ಲಾ ಮೊಬೈಲ್ ರಿಟೇಲ್ ಎಸೋಸಿಯೇಶನ್ ನವರು ನಡೆಸುತ್ತಿರುವ ಸ್ಮಾರ್ಟ್ ಫೋನ್ ಫೆಸ್ಟ್ ಇದರ ಪ್ರಥಮ ಬಂಪರ್ ಡ್ರಾ ಅಕ್ಟೋಬರ್ 12 ರಂದು ಮಂಗಳೂರಿನ ಕೆನರಾ ಕ್ಲಬ್ ನಲ್ಲಿ‌ ನಡೆಯಿತು.


ಪ್ರಥಮ ಬಂಪರ್ ಬಹುಮಾನ ಟಿವಿಎಸ್ ಜುಪಿಟರ್ ಸುಳ್ಯ ಮೆಗಾ ಶಾಪ್ ಹತ್ತಿರವಿರುವ ‘ಕರಾವಳಿ ಮೊಬೈಲ್ಸ್’ ನ ಗ್ರಾಹಕ ಮಂಜುನಾಥ್ ಪೈ ರವರ ಪಾಲಾಗಿದೆ.

10 ಸೆಪ್ಟಂಬರ್ 2022 ರಿಂದ 10 ಜನವರಿ 2023 ರವರೆಗೆ ನಡೆಯಲಿರುವ ಈ ‘ಸ್ಮಾರ್ಟ್ ಫೋನ್ ಫೆಸ್ಟ್’ ನಲ್ಲಿ ಪ್ರತಿ ತಿಂಗಳು ಒಂದು ಟಿವಿಎಸ್ ಜುಪಿಟರ್ ಹಾಗೂ ಐದು ಎಲ್.ಇ.ಡಿ ಟಿವಿಗಳ ಬಂಪರ್ ಕೊಡುಗೆ ಇದೆ.

ಈ ಪ್ರಥಮ ಬಂಪರ್ ಕೊಡುಗೆ ಸುಳ್ಯಕ್ಕೆ ಒಲಿದಿದೆ.

ಮಂಜುನಾಥ್ ಪೈಯವರು ಅರಂತೋಡಿನ ಗ್ರಾಮ ಒನ್ ಸೇವಾ ಕೇಂದ್ರದ ನಿರ್ವಾಹಕರಾಗಿದ್ದಾರೆ.

LEAVE A REPLY

Please enter your comment!
Please enter your name here