ಕಮಿಲ ಶಾಲೆಗೆ ರೋಸ್ಟ್ರಂ ಕೊಡುಗೆ

0

 

ಸ.ಕಿ.ಪ್ರಾ.ಶಾಲೆ ಕಮಿಲ ಇಲ್ಲಿಗೆ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಪ್ಪ ಮಾಸ್ತರ್ ಅವರು ರೋಸ್ಟ್ರಂ ನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಶಾಲಾ ಶಿಕ್ಷಕರು, ಎಸ್ .ಡಿ.ಎಂ.ಸಿ ಯವರು, ಹಿರಿಯ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here