ಅ.16 ರಂದು ಸುಳ್ಯದಲ್ಲಿ ಮಹರ ಗೋಲ್ಡ್ & ಡೈಮಂಡ್ ಶುಭಾರಂಭ

0

 

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ ಸುಳ್ಯ ಸೆಂಟರ್ ನಲ್ಲಿ ಮಹರ್ ಗೋಲ್ಡ್ & ಡೈಮಂಡ್ ಮಳಿಗೆ ಅ.16 ರಂದು ಶುಭಾರಂಭಗೊಳ್ಳಲಿದೆ.
ಶುಭಾರಂಭದ ಗ್ರಾಹಕರಿಗೆ ವಿಶೇಷ ರಿಯಾಯಿತಿ ಮತ್ತು ಉಡುಗೊರೆಗಳ ಕೊಡುಗೆ ದೊರೆಯಲಿದೆ ಅಲ್ಲದೇ ಮದುವೇ ಖರೀದಿಯಲ್ಲಿ ಅತೀ ಹೆಚ್ಚು ಮಜೂರಿಯಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಪಾಲುದಾರರು ತಿಳಿಸಿದ್ದಾರೆ.

*ಮಳಿಗೆ ಭೇಟಿ ಕೊಟ್ಟ ಬಹುಮಾನ ಗೆಲ್ಲುವ ಅವಕಾಶ*
ಮಳಿಗೆಗೆ ಭೇಟಿ ಕೊಟ್ಟ ಪ್ರತಿಯೊಬ್ಬ ಗ್ರಾಹಕರಿಗೆ ಬಹುಮಾನ ಗೆಲ್ಲುವ ಅವಕಾಶದ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here