ಜಾಲ್ಸೂರಿನ ಹಿರಿಯ ಉದ್ಯಮಿ, ಜಿ.ಎಂ. ಸ್ಟೋರ್ ಮಾಲಕ ಅಬ್ದುಲ್ ರಹಿಮಾನ್ ನಿಧನ

0

 

 

ಜಾಲ್ಸೂರು ಬಸ್ ನಿಲ್ದಾಣದ ಹಿಂಬದಿ ಸುಮಾರು ಐವತ್ತು ವರ್ಷಗಳಿಂದ ಜಿ.ಎಂ ಸ್ಟೋರ್ ದಿನಸಿ ಅಂಗಡಿ ನಡೆಸುತ್ತಿದ್ದ, ನಡುವಡ್ಕ ನಿವಾಸಿ ಜಿ.ಎಂ ಅಬ್ದುಲ್ ರಹಿಮಾನ್ ಗುಂಡ್ಯಡ್ಕರವರು ಹೃದಯಾಘಾತದಿಂದ ಅ.14 ರಂದು ರಾತ್ರಿ ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, 4 ಗಂಡು, 4 ಹೆಣ್ಣು ಮಕ್ಕಳನ್ನು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here