ಶಾಸಕರ ಅಧ್ಯಕ್ಷತೆಯಲ್ಲಿ ಅಕ್ರಮಸಕ್ರಮ ಬೈಠಕ್

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ನಮೂನೆ-53 ಮತ್ತು 37ರಲ್ಲಿ ಸರಕಾರಿ ಜಮೀನನ್ನು ಮಂಜೂರಾತಿ ಕೋರಿದ ಅರ್ಜಿಗಳನ್ನು ಮಂಜೂರಾತಿ ಮಾಡುವ ಸಂಬಂಧ ಅಕ್ರಮ ಸಕ್ರಮ ಸಮಿತಿ ಬೈಠಕ್ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಮಾ.5 ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.

 


ಇದೇ ಸಂದರ್ಭದಲ್ಲಿ ಹಲವು ಮಂದಿಗೆ ಅಕ್ರಮ ಸಕ್ರಮದಲ್ಲಿ ಇತ್ಯರ್ಥಗೊಂಡವರಿಗೆ ಸಾಗುವಳಿ ಚೀಟು ವಿತರಿಸಲಾಯಿತು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್, ಅಕ್ಷಯ, ಸದಸ್ಯ ಕಾರ್ಯರ್ಶಿಯಾಗಿರುವ ತಹಸೀಲ್ದಾರ್ ರಮೇಶ್ ಬಾಬು, ಕಂದಾಯ ನಿರೀಕ್ಷಕ ದಯಾನಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here