ಮೋನಪ್ಪ ಕೋಡಿಯಡ್ಕ ಗ್ರೇಡ್ l ಕಾರ್ಯದರ್ಶಿಯಾಗಿ ಮುಂಭಡ್ತಿ

0

ಕಳಂಜ ಗ್ರಾಮದ ಮೋನಪ್ಪ ಕೋಡಿಯಡ್ಕ ಅವರು ಗ್ರೇಡ್ l ಕಾರ್ಯದರ್ಶಿಯಾಗಿ ಮುಂಭಡ್ತಿ ಹೊಂದಿದ್ದಾರೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾ.ಪಂ ನ ಕಾರ್ಯದರ್ಶಿಯಾಗಿರುವ ಇವರು ಮುಂಭಡ್ತಿಗೊಂಡು ಅದೇ ಗ್ರಾ.ಪಂ ನಲ್ಲಿ ಗ್ರೇಡ್ l ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

 

LEAVE A REPLY

Please enter your comment!
Please enter your name here