ಪದ್ಮಾವತಿ ಎಸ್. ಎ.ರವರು ಮರ್ಕಂಜ ಗ್ರಾ.ಪಂ.ನ ಕಾರ್ಯದರ್ಶಿ ಗ್ರೇಡ್ ೨ ಆಗಿ ನೇಮಕಾತಿ

0


1992 ರಿಂದ ಅರಂತೋಡು ಗ್ರಾಮ ಪಂಚಾಯಿತಿ ಸಿಬ್ಬಂದಿಯಾಗಿ ಸುದೀರ್ಘ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಪದ್ಮಾವತಿ ಎಸ್. ಎ.ಯವರು ಸೇವೆಯೊಳಗಿನ ನೇಮಕಾತಿಯಲ್ಲಿ ಕಾರ್ಯದರ್ಶಿ ಗ್ರೇಡ್ 2 ಆಗಿ ನೇಮಕಾತಿ ಆಗಿರುತ್ತಾರೆ. ಇವರು ಮರ್ಕಂಜ ಗ್ರಾಮ ಪಂಚಾಯತ್ ನ ಗ್ರೇಡ್ ೨ ಕಾರ್ಯದರ್ಶಿಯಾಗಿ ನೇಮಕಾತಿಯಾಗಿದ್ದು ಅರಂತೋಡು ಗ್ರಾಮ ಪಂಚಾಯಿತಿಯಲ್ಲಿಯೂ ಕಾರ್ಯನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here